ಹೆಸರು ದೇವಿಕ ಡಿಗ್ರಿ ಮುಗಿದಿದೆ ೨ ವರುಷ ಕಂಪ್ಯೂಟರ್ ಸೆಂಟರ್ ನಲ್ಲಿ ಫ್ಯಾಕಲ್ ಟಿ ಆಗಿ ಕೆಲಸ ಮಾಡಿದ ಅನುಭವ,ಸಾಂಸಾರಿಕ ಜೀವನದಲ್ಲಿ ಕಾಲಿಟ್ಟು೩ ವರುಷಗಳಾಗಿದೆ,ನನಗೆ ಗಂಡನ ಜೊತೆ ಪ್ರವಾಸ, ಪೆನ್ಸ್ ಲ್ ಡ್ರಾಯಿಂಗ್ ಬಿಡಿಸುವುದು,ಹಾಡು ಕೇಳುವುದು,ಹೊಸ ರುಚಿಗಳನ್ನು ಮಾಡುವುದು,ತವರು ಮನೆಗೆ ಹೋಗುವುದು ಅಮ್ಮನ ಕೈ ಅಡುಗೆ, ಅಪ್ಪ ಮತ್ತು ತಂಗಿಯ ಜೋತೆ ಕೆರಮ್ ಆಡುವುದು ತುಂಬಾ ಇಷ್ಟ ಇತ್ತಿಚೆಗೆ ಕನ್ನಡ ಬ್ಲಾಗ್ ಗಳನ್ನು ಓದುವುದು ಇಷ್ಟ, ನನಗೆ ಬಟ್ಟೆಯ ಮೇಲೆ ಎಂರಾಯಿಡ್ರಿ,ಬಟ್ಟೆ ಹೊಲಿಯುವುದು,ಸ್ಯಾಂಡ್,ಗ್ಲಾಸ್,ನಿಬ್,ಪಿನ್,ಪೆಯಿಂಟಿಂಗಳು ಬರುತ್ತದೆ.ಎಲ್ಲದಕ್ಕೂ ಯಜಮಾನರು ನೀಡುವ ಪ್ರೋತ್ಸಾಹ ತುಂಬಾ ಇಷ್ಟ.